Yash reasons out that the post-production of KGF 2 will require time, and if the shooting is delayed, then it will only result in a delay of the film’s release.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್ ಸಿನಿಮಾದ ನಂತ್ರ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ ಅಂತಿದ್ದ ಗೊಂದಲಕ್ಕೆ ಫೈನಲಿ ತೆರೆಬಿದ್ದಿದೆ.